ಈ ರೀತಿ ಜೀವಾತ್ಮರಿಗೆ ಸಹಾಯ ಮಾಡಿ ಆ ಆನಂದವನ್ನು ಬಹುಕಾಲ ಅನುಭವಿಸಿದವರನ್ನು ಜ್ಞಾನದಿಂದ ಪರಮಾತ್ಮನನ್ನು ತಿಳಿದವರೆಂದು ತಿಳಿಯಬೇಕು. ಅಂತಹ ಸ್ಥಿತಿಯನ್ನು ತಲುಪಿದವನು ದೇವರ ಸ್ಥಿತಿಯನ್ನು ತಲುಪಿದನೆಂದು ತಿಳಿಯಬೇಕು.